V.V.Sangha's
Smt. A.S.M. College for Women, Ballari. (Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12(B) of the UGC Act 1956
(Accredited by NAAC in IV Cycle)
Internal Quality Assurance Cell (IQAC)
![]() |
![]() |
|
Mahatma Gandhiji's & Lal Bahadur Shastriji's birth anniversaries & Dasara celebrated on 02.10.2025 @ Seminar Hall
![]() |
![]() |
Please click on the following web link for the --> Dasara Festival Report
ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯ ಬಳ್ಳಾರಿಇಲ್ಲಿ ದಿನಾಂಕ:02.10.2025ರಂದು ಐ.ಕ್ಯೂ.ಎ.ಸಿ., ಎನ್ಎಸ್ಎಸ್ ವಿಭಾಗಗಳ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 156ನೇ ಜನ್ಮದಿನಾಚರಣೆಯನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 121 ನೇ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಧೂಪಂ ಸತೀಶ ಅವರು, ಪದವಿಪೂರ್ವ ಮಹಾವಿದ್ಯಾಲಯದ ಡಾ.ಬಿ.ಗೋವಿಂದರಾಜ್ ಅವರು, ಐಕ್ಯೂಎಸಿ ಅಧಿಕಾರಿಗಳಾದ ಡಾ. ಸಾಯಿದ ತನ್ವೀರ್ ಅವರು, ಎನ್ಎಸ್ಎಸ್ ಅಧಿಕಾರಿಗಳಾದ ಶ್ರೀ ವಿಜಯೇಂದ್ರ ರಂಗ ಪ್ರಸಾದ್, ಚೋಳೆoದ್ರ ಭೂಪಾಲ್, ರೇಂಜರ್ ಅಧಿಕಾರಿಯಾದ ಡಾ. ಮಂಗಳ.B.N., ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳಾದ ಶ್ರೀ ರಾಮಕೃಷ್ಣ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ವಚ್ಛತಾ ಅಭಿಯಾನದ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಡಾ.ಧೂಪಂ ಸತೀಶ್ ಅವರು ಈ ಕುರಿತು ಮಾತನಾಡುತ್ತಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಅವರು ಬರೆದಿರುವ ನನ್ನ ಸತ್ಯಾನ್ವೇಷಣೆ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯಾಗಿ ನೂರು ವರ್ಷಗಳಾಯಿತು ಎಂದು ತಿಳಿಸಿದರು.
![]() |
![]() |
![]() |
![]() |
![]() |
![]() |