Latest News & e-Newsletter

V.V. Sangha's

Smt. A.S.M. College for Women, Ballari (Estd.: 1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12(B) of the UGC Act 1956

(Accredited by NAAC in IV Cycle) 

Internal Quality Assurance Cell (IQAC)

The Bharat Scouts & Guides Rangers Unit—Smt. Allum Sumangalamma Rangers Unit activities—November 2025

Please click on the following for Social Media Web Links --> 

https://www.facebook.com/share/17UFifQccr/       

https://www.facebook.com/share/p/1ZRcgsBQF5/

The 75th Foundation Day was celebrated on 07.11.2025
 
by the Smt. Allum Sumangalamma Rangers Unit at the College Principal Chamber.
 
ca6c3e22 3b27 4866 9d6d d86f946bb439 fecf936c e303 4ede 9e34 0e5eefd65b02

 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ಸ್ ಘಟಕದ ಚಟುವಟಿಕೆ

 7efee62e d666 450f 9604 89dd45dfc527 1e33f284 5fbc 4efa bee6 f6ed9a305219
 
ದಿನಾಂಕ 2.11.2025 ರಿಂದ 7.11.25 ರ ವರೆಗೆ ಶ್ರೀ ಮಠ ಸಾಣೇಹಳ್ಳಿ, ಹೊಸದುರ್ಗ (ತಾ) ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಸಾವಯವ ಕೃಷಿ, ಸ್ವಯಂ ಉದ್ಯೋಗ ತರಬೇತಿ ಮತ್ತು ಶಿವ ಸಂಚಾರ ರಾಷ್ಟ್ರೀಯ ನಾಟಕೋತ್ಸವ ಶಿಬಿರದಲ್ಲಿ ಭಾಗವಹಿಸಿದ ನಮ್ಮ ಮಹಾವಿದ್ಯಾಲಯದ ರೇಂಜರ್ ವಿದ್ಯಾರ್ಥಿನಿಯರು ಉತ್ತಮ ಸೇವೆ ಸಲ್ಲಿಸಿ ಎಲ್ಲರ ಅಭಿನಂದನೆಗೆ ಪತ್ರ ರಾಗಿರುತ್ತಾರೆ.
Hearty Congratulations -VVS Management, Principal, Staff & Students.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಜಿಲ್ಲಾ ಸಂಸ್ಥೆ ಬಳ್ಳಾರಿ.
 ದಿನಾಂಕ: 02.11.2025 ರಿಂದ 07.11.2025 ರ ವರೆಗೆ ಶ್ರೀಮಠ ಸಾಣೇಹಳ್ಳಿ ಹೊಸದುರ್ಗ (ತಾ) ಚಿತ್ರದುರ್ಗ (ಜಿ) ಯಲ್ಲಿ ನಡೆಯುವ ಭಾರತ್ ಸೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮಹತ್ವದ ಬಗ್ಗೆ ಹಾಗೂ ಸ್ವಯಂ ಉದ್ಯೋಗದ ಶಿಬಿರಕ್ಕೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ 1. ಶ್ರೀಮತಿ ಸರಳಾದೇವಿ ಸತೀಶ್ ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಬಳ್ಳಾರಿ ಈ ಕಾಲೇಜಿನ 5 ರೋವರ್ಸ್, 4 ರೇಂಜರ್ಸ್, 2) ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಕಾಲೇಜು, ಬಳ್ಳಾರಿ, ಈ ಕಾಲೇಜನ 3 ರೇಂಜರ್ಸ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಒಟ್ಟು ಬಳ್ಳಾರಿ ಜಿಲ್ಲೆಯಿಂದ 12 ರೋವರ್ಸ್ ರೇಂಜರ್ಸ್, ವಿದ್ಯಾರ್ಥಿಗಳನ್ನು ನಿಯೋಜಿಸಿದೆ.
970aef5b a7a7 4cb0 bae8 9fddc5bc1814  05d76d53 3f34 482b b0cc c065fb68148d

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ವತಿಯಿಂದ ದಿನಾಂಕ:08.11.2025 ಮತ್ತು 09.11.2025 ರಂದು ಡಾ//ಆನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ಆಯೋಜಿಸಿರುವ 19ನೇ ರಾಷ್ಟ್ರೀಯ ಜಾಂಬೂರಿ ಪೂರ್ವ ಸಿದ್ದತಾ ಶಿಬಿರದಲ್ಲಿ ಮಾನ್ಯ ರಾಜ್ಯ ಮುಖ್ಯ ಆಯುಕ್ತರು ಹಾಗೂ ಮಾಜಿ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯ ರವರು ದಿನಾಂಕ:08.11.2025 ರಂದು ಭಾಗವಹಿಸಿ ಶಿಬಿರಾರ್ಥಿಗಳು ಜಾಂಬೂರಿಯಲ್ಲಿ ಉತ್ತಮವಾಗಿ ಭಾಗವಹಿಸುವ ಬಗ್ಗೆ ಶುಭಹಾರೈಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಬಿರ ಕೇಂದ್ರ ಸಂಯೋಜಕರಾದ ಶ್ರೀ ಎಂ.ಎ.ಚೆಲ್ಲಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಖ್ಯ ಆಯುಕ್ತರಾದ ಶ್ರೀ ನಾಗರಾಜ, ರಾಜ್ಯ ಸಹಾಯಕ ಕಾರ್ಯದರ್ಶಿ ಶ್ರೀ ಎಲ್.ಟಿ ಲೋಕೇಶ್, ರಾಜ್ಯ ಸಂಘಟನಾ ಆಯುಕ್ತರಾದ ಶ್ರೀ ಎಂ.ಪ್ರಭಾಕರ್ ಭಟ್, ಶ್ರೀಮತಿ ಮಂಜುಳಾ.ಸಿ, ಹಾಗೂ ಮುಂತಾದವರು ಉಪಸ್ಥಿತರಿದ್ದರು. 18 ಜಿಲ್ಲೆಗಳಿಂದ ಸುಮಾರು 420 ಸ್ಕೌಟ್ಸ್ ಗೈಡ್ಸ್ ರೋವರ್ಸ್ ರೇಂಜರ್ಸ್ ಹಾಗೂ ದಳ ನಾಯಕರುಗಳು ಭಾಗವಹಿಸಿದ್ದರು.

1bd2af63 6b3e 4744 bfbd 75e0ac12ace7

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com