Latest News & e-Newsletter

V.V. Sangha's

Smt. A.S.M. College for Women, Ballari.(Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12(B) of the UGC Act 1956

(Accredited by NAAC B+ Grade in IV Cycle with a CGPA of 2.65/4.00 in 2024)

Internal Quality Assurance Cell (IQAC)

NSS-'A' & 'B' Units activity - Campus Cleaning Swachhata Programme-27.02.2025

WhatsApp Image 2025 02 27 at 13.57.15 2f9455a8

WhatsApp Image 2025 02 27 at 13.57.14 63dd3ca3

ದಿನಾಂಕ:27-02-2025ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, NSS ಘಟಕಗಳ ಅಡಿಯಲ್ಲಿ "ಸ್ವಚ್ಛತಾ ಕಾರ್ಯಕ್ರಮ"ವನ್ನು ಏರ್ಪಡಿಸಲಾಯಿತು. ಮಹಾವಿದ್ಯಾಲಯದ ಆಟದ ಮೈದಾನ, ಗ್ರಂಥಾಲಯದ ಆವರಣ ಹಾಗೂ ಸಸ್ಯಶಾಸ್ತ್ರ ವಿಭಾಗದ ಬೊಟಾನಿಕಲ್ ಗಾರ್ಡನ್ ನಲ್ಲಿ ಕಸವನ್ನು ಕೀಳುವುದರ ಮೂಲಕ ಸ್ವಚ್ಛತೆ ಮಾಡಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ NSS ಅಧಿಕಾರಿಗಳು, NSS ಸ್ವಯಂ ಸೇವಕಿಯರು ಭಾಗವಹಿಸಿದ್ದರು.

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com