V.V. Sangha's
Smt. A.S.M. College for Women, Ballari. (Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12(B) of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
Internal Quality Assurance Cell (IQAC)
NSS Units activity - 06.03.2025

ದಿನಾಂಕ:06-03-2025ರಂದು ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, NSS ಘಟಕಗಳ ಅಡಿಯಲ್ಲಿ ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಯಂ ಸೇವಕಿಯಾದ ತ್ರಿವೇಣಿಯು ತನ್ನ ಜನ್ಮದಿನದಂದು ಸಸಿಯನ್ನು ಕೊಡುಗೆಯಾಗಿ ನೀಡಿದ್ದಳು. ಆ ಸಸಿಯನ್ನು ಮಹಾವಿದ್ಯಾಲಯದ ಬೊಟಾನಿಕಲ್ ಗಾರ್ಡನ್ ನಲ್ಲಿ ನೆಡಲಾಯಿತು, ಇದರ ಜೊತೆಗೆ ಸ್ವಯಂ ಸೇವಕಿಯರು ನಿರೂಪಯುಕ್ತ ಸಸಿಗಳನ್ನು ಕೀಳುವುದರ ಮೂಲಕ ಸ್ವಚ್ಛತೆಯನ್ನು ಮಾಡಿ, ಸಸಿಗಳಿಗೆ ನೀರು ಹಾಕಿ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ NSS ಸ್ವಯಂ ಸೇವಕಿಯರು ಮತ್ತು NSS ಅಧಿಕಾರಿಗಳು ಭಾಗವಹಿಸಿದ್ದರು.
