V.V. Sangha's
Smt. A.S.M. College for Women, Ballari.(Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12(B) of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
Internal Quality Assurance Cell (IQAC)
NSS-'A' & 'B' Units Activity-"Swachhata Programme"
https://www.facebook.com/share/p/1CZTik6x9Y/


ದಿನಾಂಕ:20-02-2025ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, NSS ಘಟಕಗಳ ಅಡಿಯಲ್ಲಿ "ಸ್ವಚ್ಛತಾ ಕಾರ್ಯಕ್ರಮ"ವನ್ನು ಏರ್ಪಡಿಸಲಾಗಿತ್ತು. NSS ಸ್ವಯಂ ಸೇವಕಿಯರು ಮಹಾವಿದ್ಯಾಲಯದ ಮೈದಾನ ಹಾಗೂ ಬೊಟಾನಿಕಲ್ ಗಾರ್ಡನ್ ನಲ್ಲಿ ಕಸವನ್ನು ತೆಗೆಯುವುದರ ಮೂಲಕ ಸ್ವಚ್ಛಗೊಳಿಸಿದರು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ NSS ಅಧಿಕಾರಿಗಳು ಹಾಗೂ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.