V.V. Sangha's
Smt. A.S.M. College for Women, Ballari. (Estd.:1969)
(Affiliated to Karnataka State Akkamahadevi Women’s University, Vijayapura.)
AISHE CODE: C-8690, NAAC TRACK ID-KACOGN11970
Recognized under sections 2(f) and 12(B) of the UGC Act 1956
(Accredited by NAAC B+ Grade in IV Cycle with a CGPA of 2.65/4.00 in 2024)
Internal Quality Assurance Cell (IQAC)
NSS-'A' & 'B' Units activity—Swacchata Programme & ISR activity—13.03.2025
https://www.facebook.com/share/p/12HdMqnD3AJ/
![]() |
![]() |
![]() |
![]() |
ದಿನಾಂಕ:13-03-2025ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ, ಬಳ್ಳಾರಿ-NSS ಘಟಕಗಳ ಅಡಿಯಲ್ಲಿ "ಶ್ರೀ ಶಿವಶಕ್ತಿ ಸೇವಾ ಟ್ರಸ್ಟ್, ಸೂರ್ಯ ನಿವಾಸ ವೃದ್ದಾಶ್ರಮ"ದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. NSS ಸ್ವಯಂ ಸೇವಕಿಯರು ವೃದ್ಧಾಶ್ರಮದಲ್ಲಿ ಸ್ವಚ್ಛತೆಯನ್ನು ಮಾಡಿ, ವಿವಿಧ ಬಗೆಯ ಹಣ್ಣುಗಳನ್ನು ವೃದ್ಧರಿಗೆ ವಿತರಿಸುವುದರ ಮೂಲಕ ಸಮಾಜ ಸೇವೆಯನ್ನು ಕೈಗೊಂಡರು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು NSS ಸ್ವಯಂ ಸೇವಕಿಯರು ಮತ್ತು NSS ಅಧಿಕಾರಿಗಳು ಪಾಲ್ಗೊಂಡಿದ್ದರು.
![]() |
![]() |