Latest News & e-Newsletter

V.V. Sangha's

Smt. A.S.M. College for Women, Ballari.(Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12B of the UGC Act 1956

(Accredited by NAAC B+ Grade in IV Cycle with a CGPA of 2.65/4.00 in 2024)

For the Latest updates Please visit Karnataka State Akkamahadevi Women's University Website - www.kswu.ac.in 

Internal Quality Assurance Cell (IQAC)

Kannada Department activity - Celebration of Kuvempu Jayanthi

WhatsApp Image 2024 12 31 at 09.37.57 8bcc0733

ದಿನಾಂಕ 30-12-2024ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, ಕನ್ನಡ ವಿಭಾಗವು "ಕನ್ನಡ ಸಂಘ"ದ ಅಡಿಯಲ್ಲಿ ಎರಡನೇ ರಾಷ್ಟ್ರಕವಿ ಕುವೆಂಪು ರವರ120 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯ ರವರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಓ ನನ್ನ ಚೇತನ, ಆಗು ನೀ ಅನಿಕೇತನ ಎಂಬ ವಿಶ್ವಮಾನವ ಗೀತೆಯನ್ನು ಬರೆದ ನಮ್ಮ ನಾಡು ಕವಿ ಎಂದು ಸ್ಮರಿಸಿದರು. "ಮನುಜ ಮತ, ವಿಶ್ವಪಥ"ಸರ್ವೋದಯ,ಸಮನ್ವಯ, ಪೂರ್ಣದೃಷ್ಟಿ, ವಿಶ್ವಮಾನವ ಸಂದೇಶವನ್ನು ತಮ್ಮ ಮೇರುಕೃತಿಗಳಿಂದ ಜಗತ್ತಿಗೆ ಸಾರಿದ ಕುವೆಂಪು ಎಂದು ತಮ್ಮ ಅಧ್ಯಕ್ಷತೆಯ ನುಡಿಗಳ ಮೂಲಕ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ತಿಳಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ಬಿ.ಎನ್. ಮಂಗಳ ರವರು ಕುವೆಂಪುರವರ ಬಗ್ಗೆ ಮಾತನಾಡಿದರು. IQAC ಸಂಯೋಜಕರಾದ ಡಾ.ಪಿ.ಜೆ. ಬಿಂದುರವರು, ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಕನ್ನಡ ವಿಭಾಗದ ಉಪನ್ಯಾಸಕರು ಭಾಗವಹಿಸಿದ್ದರು.

WhatsApp Image 2024 12 30 at 12.09.58 81b70659

WhatsApp Image 2024 12 30 at 12.09.57 88e9e395

471589822 1125353165711825 2866637509945469352 n

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com