Latest News & e-Newsletter

Veerasaiva Vidyavardhaka Sangha's 

Smt. Allum Sumangalamma Memorial College for Women, Ballari. 

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970. 

Recognized under sections 2(f) and 12(B) of the UGC Act 1956.

(Accredited by NAAC in IV Cycle) 

Internal Quality Assurance Cell (IQAC)

"Induction Programme" conducted for freshers on 05.08.2026 @ Auditorium for the academic year 2026-27.

Social Media Web link --> https://www.facebook.com/share/p/19UFxGKDxY/

ba432afc b993 405f a02c a2729525c529

SLIDER IP WEB  a7256283 9074 4184 8de7 0ec62f1fa7f8
ip invitation 86e6c3a3 2d6c 4c50 b581 14a92d359a53

Please click on the following web link for the --> Induction Programme Report 

ದಿನಾಂಕ:05-08-2026ರಂದು ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, 2026-27 ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಓರಿಯoಟೇಶನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ವಹಿಸಿಕೊಂಡಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದೂಪo ಸತೀಶ್ ರವರು ವೀರಶೈವ ವಿದ್ಯಾವರ್ಧಕ ಸಂಘದ ಮಹತ್ವ, ಮಹಾವಿದ್ಯಾಲಯ ಸ್ಥಾಪನೆಯಾದ ಗುರಿ ಮತ್ತು ಉದ್ದೇಶಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು. IQAC ಸಂಯೋಜಕರಾದ ಡಾ.ಸಾಹಿದ ಕೆ. ಫಾತಿಮಾ ತನ್ವವೀರ್ ರವರು IQAC ಮಹತ್ವ, IQAC ಸದಸ್ಯರ ಮಾಹಿತಿ, IQAC ಅಡಿಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಆಯಾ ವಿಭಾಗಗಳ ಮುಖ್ಯಸ್ಥರುಗಳು ವಿಭಾಗಗಳ ಸಂಕ್ಷಿಪ್ತ ಪರಿಚಯವನ್ನು ತಿಳಿಸಿದರು. ಕನ್ನಡ ಸಂಘ, ಇಂಗ್ಲಿಷ್ ಸರೋಜಿನಿ ನಾಯ್ಡು ಸಂಘ, ಹಿಂದಿ ಸೌರಭ ಸಂಘ, ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ಸಂಘ, ವಿಜ್ಞಾನ ಸಂಘ, ಎನ್.ಎಸ್.ಎಸ್ ಘಟಕಗಳು, ರೆಡ್ ಕ್ರಾಸ್, ಆರೋಗ್ಯ ಕೇಂದ್ರ, ಹಳೆ ವಿದ್ಯಾರ್ಥಿಗಳ ಒಕ್ಕೂಟ, ಶಿಕ್ಷಕ ಮತ್ತು ಪೋಷಕರ ಸಭೆ, ಪ್ಲೇಸ್ಮೆಂಟ್ ಸೆಲ್, SC-ST ಸೆಲ್, ಸಾಂಸ್ಕೃತಿಕ ಸಂಘ, ಗ್ರಂಥಾಲಯದ ಮಾಹಿತಿ, ಕ್ರೀಡಾಕೂಟ ಸಂಘ, ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ ಘಟಕ, ಆಂತರಿಕ ದೂರು ಸಮಿತಿ, ಕಚೇರಿ ಮಾಹಿತಿ, ಮಹಾವಿದ್ಯಾಲಯದ IT ಮಾಹಿತಿ, ಮಹಿಳಾ ಸಬಲೀಕರಣ ಕೋಶ, Anti Ragging Cell ಇನ್ನು ಮುಂತಾದವುಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯ ರವರು ವೀರಶೈವ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಓದಲು ಪುಣ್ಯ ಇರಬೇಕು. ಆ ಪುಣ್ಯ ನಿಮಗೆ ಲಭಿಸಿದೆ. ಮೂರು ವರ್ಷಗಳು ಚೆನ್ನಾಗಿ ಓದಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತರಬೇಕು. ನಿಮಗೆ ಯಾವುದೇ ಕುಂದುಕೊರತೆಗಳಾದರೆ ನೇರವಾಗಿ ನಮ್ಮನ್ನು ಸಂಪರ್ಕಿಸಬಹುದು ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು. IQAC ಸಹ ಸಂಯೋಜಕರಾದ ಡಾ. ಭೀಮನಗೌಡ ಪಾಟೀಲ್ ರವರು ಅತಿಥಿಗಳನ್ನು ಸ್ವಾಗತ ಮಾಡಿದರು. ಗಣಕ ತಂತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ರೀವಾಣಿ ಇವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಹೆಚ್. ಬಸವರಾಜೇಶ್ವರಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಪ್ರಥಮ ವರ್ಷದ ಎಲ್ಲಾ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please click on the following web link for the --> About Our College & Questionnaire Feedback Form 

c58395f9 6a50 4364 ace5 1a5d300ff938 559c6287 3f52 4fd3 ba8c 8dbaeaaf1beb
bf2f281e 5d6c 403c 8c0f 13e44f3e77fe 50276267 d8aa 457b 8462 b104d433e454

 Please click on the following web link for the --> Supporting Documents of the Induction Programme 

 

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com