Latest News & e-Newsletter

V.V. Sangha's

Smt. A.S.M. College for Women, Ballari.(Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12B of the UGC Act 1956

(Accredited by NAAC B+ Grade in IV Cycle with a CGPA of 2.65/4.00 in 2024)

For the Latest updates Please visit Karnataka State Akkamahadevi Women's University Website - www.kswu.ac.in 

Internal Quality Assurance Cell (IQAC)

NSS-'A' & 'B' Units activity

Celebration of Birth Anniversary of SAVITRIBAI PHULE - 03.01.2025

Remembering social reformer, educationist Krantijyoti Savitribai Phule on her birth anniversary. Her immense contribution to raise awareness on girls' education is a source of inspiration!

WhatsApp Image 2025 01 03 at 12.25.04 819f34b9

Celebration of Birth Anniversary of Savitribai Phule on 03.01.2025 @ Open Air Theatre.
The College Governing Council Chairperson Smt.KATHYAYINI M MARIDEVAIAH, Principal Smt.H RATNA, NSS Unit Officers Dr.SUVARNAMMA.D., & Dr.BASAVARAJESHWARI, Staff Club Secretary Dr.Dupam Satheesh, Placement Cell Officer Sri.Basavaraj Hugar, HoDs, Staff and Students participated on occasion.

WhatsApp Image 2025 01 03 at 12.25.08 b4f8dccf

ದಿನಾಂಕ:03-01-2025ರಂದು ಶ್ರೀಮತಿ ಅಲ್ಲo ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಬಳ್ಳಾರಿ, NSS ಘಟಕಗಳ ಅಡಿಯಲ್ಲಿ"ಸಾವಿತ್ರಿಬಾಯಿ ಪುಲೆ" ಅವರ ಜನ್ಮದಿನವನ್ನು ಆಚರಿಸಲಾಯಿತು. ಭಾರತದ ಮೊದಲ ಮಹಿಳಾ ಶಿಕ್ಷಕರಾಗಿ ಹೆಸರುವಾಸಿಯಾಗಿದ್ದಾರೆ. ಮಹಿಳೆಯರ ಶಿಕ್ಷಣಕ್ಕಾಗಿ ಹಲವಾರು ಹೋರಾಟಗಳನ್ನು ಮಾಡಿ, ಪುಣೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಸಮಾಜ ಸುಧಾರಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರಿದೇವಯ್ಯರವರು ತಿಳಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್. ರತ್ನ ರವರು ಸಾವಿತ್ರಿಬಾಯಿ ಪುಲೆಯವರು 03-1-1831 ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾoವ್ ನಲ್ಲಿ ಜನಿಸಿ, ಭಾರತದ ಮೊದಲ ಸ್ತ್ರೀವಾದಿಗಳಲ್ಲಿ ಇವರ ಹೆಸರು ಇರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು. ಈ ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, NSS ಅಧಿಕಾರಿಗಳು ಭಾಗವಹಿಸಿದ್ದರು.

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com