Latest News & e-Newsletter

V.V. Sangha's

Smt. A.S.M. College for Women, Ballari.(Estd.:1969)

(Affiliated to Karnataka State Akkamahadevi Women’s University, Vijayapura.)

 AISHE CODE: C-8690, NAAC TRACK ID-KACOGN11970 

Recognized under sections 2(f) and 12B of the UGC Act 1956

(Accredited by NAAC B+ Grade in IV Cycle with a CGPA of 2.65/4.00 in 2024)

For Latest updates Please visit Karnataka State Akkamahadevi Women's University Website - www.kswu.ac.in 

Internal Quality Assurance Cell (IQAC)

Alumni Association activity - 10.08.2024

1b4ecc5e 0ef1 4f20 b648 d2670649f4b6

ದಿನಾಂಕ 10-08-2024ರಂದು ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯಕ್ಕೆ 1970ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಎ. ಓದಿದ ವಿದ್ಯಾರ್ಥಿನಿ ಬಿ.ಎಸ್. ಜಯಲಕ್ಷ್ಮಿ ಭೇಟಿ ನೀಡಿದರು. ಜಯಲಕ್ಷ್ಮಿ ರವರು ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆಸಿಕೊಂಡು ಆನಂದ ಭಾಷ್ಪವನ್ನು ಸುರಿಸಿದರು. ಈ ಕಾಲೇಜಿನಲ್ಲಿ ಓದಬೇಕೆಂದರೆ ಬಹಳ ಪುಣ್ಯ ಮಾಡಿರಬೇಕು. ನನಗೆ ಓದಲು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಎಲ್ಲ ಪದಾಧಿಕಾರಿಗಳು ಸಹಾಯ ಮಾಡಿದರು, ಆಗಿನ ಕಾಲಕ್ಕೆ ಬಿ.ಎ. ತರಗತಿಗೆ 150 ರೂಪಾಯಿ ಶುಲ್ಕ ಇತ್ತು. ಅದನ್ನು ಕಟ್ಟುವುದಕ್ಕೂ ಸಹ ನಮ್ಮ ಕುಟುಂಬಕ್ಕೆ ಬಹಳ ತೊಂದರೆಯಾಗಿತ್ತು. ಆದರೆ ಮಹಾವಿದ್ಯಾಲಯವು ಕಟ್ಟಿದ ಶುಲ್ಕವನ್ನು ಒಂದು ವರ್ಷ ಆದಮೇಲೆ ಹಿಂತಿರುಗಿಸಲಾಗುತ್ತಿತ್ತು. ಆದ್ದರಿಂದ ವೀರಶೈವದ್ಯವರ್ಧಕ ಸಂಘ ಮತ್ತು ಮಹಾವಿದ್ಯಾಲಯದಕ್ಕೆ ನಾನು ತುಂಬಾ ಋಣಿಯಾಗಿದ್ದೇನೆ ಎಂದು ಹೇಳುವುದರ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎo. ಮರೆದೇವಯ್ಯರವರು ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಹೆಚ್.ರತ್ನ ರವರು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾದ ಜಯಲಕ್ಷ್ಮಿ ರವರಿಗೆ ಹಣ್ಣಿನ ಬುಟ್ಟಿಯನ್ನು ಕೊಡುವುದರ ಮೂಲಕ ಅಭಿನಂದಿಸಿದರು.

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com