Code of Conduct

 V.V.Sangha’s

Smt. A.S.M. College for Women, Ballari.

(Accredited by NAAC ‘B+’ Grade in Third Cycle)

Affiliated to Karnataka State Akkamahadevi Women’s University, Vijayapura.

Internal Quality Assurance Cell (IQAC)

https://youtu.be/qAJ1tBj3cYc

ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣಮಟ್ಟ ಭರವಸಾ ಕೋಶದ ವತಿಯಿಂದ (SQAC) ವಿಧ್ಯಾರ್ಥಿಗಳಿಗಾಗಿ ದಿನಾಂಕ 18-06-2020ರ ಬೆಳಗ್ಗೆ 10:30ಕ್ಕೆ ಆಯೋಜಿಸಿರುವ  ವೆಬಿನಾರ್ ಕಾರ್ಯಕ್ರಮದಲ್ಲಿ ಖ್ಯಾತ ನಟರು ಹಾಗೂ ಉತ್ತಮ ವಾಗ್ಮಿಯವರಾದ ಶ್ರೀಯುತ ರಮೇಶ್ ಅರವಿಂದ್ ರವರು ಭಾಗವಹಿಸಿ “Secret to Success“ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.  ಈ ಉಪನ್ಯಾಸವು ಇಲಾಖೆಯ ಯೂಟ್ಯೂಬ್ ಚಾನಲ್‍ನಲ್ಲಿ (ವಿಜಯೀಭವ) ನೇರ ಪ್ರಸಾರವಾಗಲಿದ್ದು ಎಲ್ಲಾ ಕಾಲೇಜಿನ ವಿಧ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಕ್ರಮವಹಿಸುವುದು.ಕಾಲೇಜು ಶಿಕ್ಷಣ ಇಲಾಖೆಯ  ಮಾನ್ಯ ಆಯುಕ್ತರಾದ *ಶ್ರೀಯುತ ಪ್ರದೀಪ್ ಪಿ. IAS,* ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದ ನೇರಪ್ರಸಾರವನ್ನು ಕೆಳಗಿನ ಲಿಂಕ್ ಬಳಸಿ ವೀಕ್ಷಿಸುವುದು:-
 
IMG 20200612 WA0011

Contact Address

Smt. Allum Sumangalamma Memorial College for Women

Sri Togari Veerappanavara
Datti Avarana, Allum Sumangalamma Road,
1st Cross, Gandhi Nagar 1st,
Ballari 583103

Phone

08392-256756 / 08392-257624

Email

iqacasmc@gmail.com / smtasmc@gmail.com